ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಮೇಣದ ಬತ್ತಿಗೆ
ಈಗಷ್ಟೇ ಗೊತ್ತಾಯ್ತು…

ತನ್ನೊಳಗೆ
ಅಡಗಿಸಿಟ್ಟ ದಾರವೇ
ತನ್ನ ಸುಟ್ಟು ಕರಗಿಸಿತೆಂದು!

2.
ಪರಸ್ಪರ
ನೆನಪಿಸಿಕೊಳ್ಳುತ್ತಿರಿ…

ಇದು ಒಮ್ಮೆಯಷ್ಟೇ ಸಿಗುವ ಬದುಕು,
ಪದೇ ಪದೇ ತಯಾರಿಸಬಹುದಾದ
ಚಹಾವಲ್ಲ!

– *ಶಿ.ಜು.ಪಾಶ*
8050112067
(18/12/2025)