ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ತಪ್ಪುಗಳು

ನೀ ಬದುಕಿದ್ದಕ್ಕಿರುವ
ಮೈಲಿಗಲ್ಲುಗಳು!

2.
ಸಿಕ್ಕರೆ
ನಿನ್ನಿಚ್ಛೆ…

ಸಿಗದಿದ್ದರೆ
ನನ್ನಿಚ್ಛೆ!

– *ಶಿ.ಜು.ಪಾಶ*
8050112067
(21/12/2025)