ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕೆಲಸ ಮುಗಿದ ಮೇಲಿಲ್ಲಿ
ಪೂಜೆಗಿಟ್ಟ ಹೂವೂ
ಕಸವೇ…

2.
ಉದ್ದೇಶ ಸಿಕ್ಕಿದೆ ಈಗ
ನಿನ್ನಿಂದ ಬದುಕಿಗೆ…

ಜೀವನವೋ
ಸಕ್ಕರೆ ರೋಗಿಯಂತಿತ್ತು!

3.
ವಯಸ್ಸಾದ ಮೇಲೆ
ತನುವೆಂಬುದು ಆಮೆಯು
ಮನವೆಂಬುದು ಮೊಲವು…

– *ಶಿ.ಜು.ಪಾಶ*
8050112067
(24/12/2025)