ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಮನುಷ್ಯ
ಕೊಳಕು ಬಟ್ಟಯಿಂದಷ್ಟೇ
ದೂರವಿರಲು ಬಯಸುವನು
ಹೃದಯವೇ…

ಕೊಳಕು
ಮನಸಿನಿಂದಲ್ಲ!

2.
ಸಂಬಂಧ ಹಾಳು
ಮಾಡಿಬಿಡುತ್ತೆ
ಮೌನ…

ಮಾತಾಡುತ್ತಲೇ
ಜಗಳವಾಡುತ್ತಿರು
ನನ್ನೊಂದಿಗೆ!

– *ಶಿ.ಜು.ಪಾಶ*
8050112067
(29/12/2025)