ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಪುಟ್ಟ ಪರಿಭಾಷೆ ಪ್ರೇಮದ್ದು;
ನಾನು ಶಬ್ದವೂ ನೀನು ಅರ್ಥವೂ
ನೀನಿಲ್ಲದಿರೆ
ಎಲ್ಲಾ ವ್ಯರ್ಥವೂ…

2.
ಒಮ್ಮೊಮ್ಮೆ
ಕಳೆದು ಹೋಗಿಬಿಡಬೇಕಿಲ್ಲಿ

ಯಾರು ಹುಡುಕುತ್ತಾರೆಂದು
ನೋಡಲಾದರೂ…

3.
ನನ್ನ ಜೇಬಿಗೆ
ತೂತ ಆಗಿದ್ದೇ ಆಗಿದ್ದು;
ಹಣಕ್ಕಿಂತ ಹೆಚ್ಚಾಗಿ
ಸಂಬಂಧಗಳು
ಬಿದ್ದು ಹೋದವು!

– *ಶಿ.ಜು.ಪಾಶ*
8050112067
(12/2/2026)