*2026; ಕರ್ನಾಟಕದಲ್ಲಿ ಎಷ್ಟು ಜಯಂತಿಗಳು? ಎಷ್ಟು ಜಯಂತಿ ರಜೆಗಳು?*
*2026; ಕರ್ನಾಟಕದಲ್ಲಿ ಎಷ್ಟು ಜಯಂತಿಗಳು? ಎಷ್ಟು ಜಯಂತಿ ರಜೆಗಳು?*
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕದಲ್ಲಿ ಒಟ್ಟು ಜಯಂತಿಗಳು ಮತ್ತು ಆ ಜಯಂತಿಗಳ ಆಚರಣೆಗಾಗಿ ಸರ್ಕಾರಿ ರಜೆಗಳನ್ನು ಗುರುತಿಸಿದೆ.
ಕರ್ನಾಟಕದಲ್ಲಿ 33 ಜಯಂತಿಗಳ ಲೆಕ್ಕಾಚಾರದಲ್ಲಿ 2026 ರ ವರ್ಷದಲ್ಲಿ ಒಟ್ಟು 33 ಸರ್ಕಾರಿ ರಜೆಗಳನ್ನು ಘೋಷಿಸಲಾಗಿದೆ.
ಯಾವ ಯಾವ ಜಯಂತಿ ಎಂದೆಂದು ಬರಲಿದೆ? ಅವತ್ತು ರಜೆ ಇದೆಯೋ ಇಲ್ಲವೋ ಎಂಬ ಅಧಿಕೃತ ಪಟ್ಟಿ ಇಲ್ಲಿದೆ…ಗಮನಿಸಿ ಎಂಜಾಯ್ ಮಾಡಿ…


