*12 ಜನ ಪೊಲೀಸರಿಗೆ ಇಂದು ಸಂಜೆ ನೈಟ್ಸ್ ಇನ್ ಖಾಕಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ* *ಯಾರು ಯಾರಿಗೆ ವಿತರಣೆಯಾಗಲಿದೆ ಈ ಅವಾರ್ಡ್? ಇಲ್ಲಿ ವಿವರಗಳಿವೆ…*

*12 ಜನ ಪೊಲೀಸರಿಗೆ ಇಂದು ಸಂಜೆ ನೈಟ್ಸ್ ಇನ್ ಖಾಕಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ*

*ಯಾರು ಯಾರಿಗೆ ವಿತರಣೆಯಾಗಲಿದೆ ಈ ಅವಾರ್ಡ್? ಇಲ್ಲಿ ವಿವರಗಳಿವೆ…*

ಶಿವಮೊಗ್ಗ ರೌಂಡ್ ಟೇಬಲ್ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ನೈಟ್ಸ್ ಇನ್ ಖಾಕಿ ಪ್ರಶಸ್ತಿಯನ್ನು ಫೆ.20 ರಂದು ಸಂಜೆ ವಿತರಿಸುವ ಕಾರ್ಯಕ್ರಮ ನಡೆಯಲಿದೆ.

ಇಂದು ಸಂಜೆ 6 ಕ್ಕೆ ಈ ಕಾರ್ಯಕ್ರಮವನ್ನು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ನೈಟ್ಸ್ ಇನ್ ಖಾಕಿ ಪ್ರಶಸ್ತಿಯನ್ನು 12 ಜನ ಖಾಕಿಗಳಿಗೆ ನೀಡಲಾಗುತ್ತಿದೆ.

ಯಾರಿಗೆ ಈ ಪ್ರಶಸ್ತಿ ವಿತರಿಸಲಾಗುತ್ತಿದೆ? ಯಾರೆಲ್ಲ ಉಪಸ್ಥಿತರಿದ್ದು ಪ್ರಶಸ್ತಿ ವಿತರಿಸಲಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ…