*ವಕೀಲರ ಹೋರಾಟಕ್ಕೆ ಜೆಡಿಎಸ್ ಬೆಂಬಲ*

*ವಕೀಲರ ಹೋರಾಟಕ್ಕೆ ಜೆಡಿಎಸ್ ಬೆಂಬಲ*

ಶಿವಮೊಗ್ಗ ನಗರದಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸ ಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘವು ಕಳೆದ ಹಲವಾರು ದಿನಗಳಿಂದ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿರುವುದನ್ನು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡು ಜಾತ್ಯತೀತ ಜನತಾದಳ ಪಕ್ಷದ ಬೆಂಬಲವನ್ನು ಸೂಚಿಸಿದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪುರ್ಯ ನಾಯ್ಕ್ , ಶಿವಮೊಗ್ಗ ನಗರ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ಭದ್ರಾವತಿಯ ಜೆಡಿಎಸ್ ನ ಮುಖಂಡರದ ಶ್ರೀಮತಿ ಶಾರದಾ ಅಪ್ಪಾಜಿ ಜಿಲ್ಲಾ ಅಧ್ಯಕ್ಷರದ ಕೆ ಎನ್ ರಾಮಕೃಷ್ಣ ಮಾಜಿ ಅಧ್ಯಕ್ಷರಾದ ಕಡಿದಾಳ್ ಗೋಪಾಲ್ ರವರು ಉಪಸ್ಥಿತರಿದ್ದರು*