Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJune 9, 202601 mins *ಕವಿಸಾಲು* (9/6/2026) 1. ಹೋರಾಟಕ್ಕಿಳಿದಾಗ ಒಂದನ್ನಂತೂ ನೆನಪಿಡಿ; ಸಿಗಬಹುದು ಸಫಲತೆಯು, ಇಲ್ಲದಿದ್ದರೆ ದಕ್ಕೇ ದಕ್ಕುವುದು ಸಫಲತೆಯ ದಾರಿಯೂ… 2. ಚಹರೆ ನೋಡುವುದರಿಂದ ಅರ್ಥವಾಗುವುದಿಲ್ಲ ನೀನು; ಒಮ್ಮೆ ಹೂವು, ಒಮ್ಮೆ ವಜ್ರ, ಒಮ್ಮೊಮ್ಮೆ ಕನ್ನಡಿಯು ನೀನು! – *ಶಿ.ಜು.ಪಾಶ* 8050112067 Post navigation Previous: *ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಮಾಫಿಯಾ…* *ಅಧಿಕಾರಿಗಳಿಗೆ ಅಕ್ರಮ ಮಾಫಿಯಾ ಕೊಡೋದೆಷ್ಟು? ಅವರದೇ ಡೈರಿಗಳಲ್ಲಿ ದಾಖಲಾದ ಸತ್ಯಗಳು! ಅವರೇ ಹೇಳುವ ಭಯಾನಕ, ಭೀಕರ, ಅತಿಘೋರ ವಿಷಯಗಳು!…* *ಅಕ್ರಮ ಮರಳು ಮಾಫಿಯಾದವರು ಹೇಳೋದೇನು?*Next: *ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ* *ಡಾಲರ್ ಬ್ರದರ್ಸ್ ಮೇಲೆ ಹಲ್ಲೆ*
*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್* ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್ ಬಣ ರಾಜಕಾರಣ ಈವರೆಗೆ ಕಂಡಿಲ್ಲ ಶಿ.ಜು.ಪಾಶ/Shi.ju.pasha MalenaduExpressSeptember 18, 2026 0