*ಶಿವಮೊಗ್ಗದ ಗಾಂಧಿ ಬಜಾರಲ್ಲಿ* *ಇಸ್ಪೀಟ್ ನರಸಿಂಹನ ಭೀಕರ ಕೊಲೆ* ಅಂಬು ಎಂಡ್ ಗ್ಯಾಂಗಿನಿಂದ ಕೊಲೆ
*ಶಿವಮೊಗ್ಗದ ಗಾಂಧಿ ಬಜಾರಲ್ಲಿ*
*ಇಸ್ಪೀಟ್ ನರಸಿಂಹನ ಭೀಕರ ಕೊಲೆ*
ಅಂಬು ಎಂಡ್ ಗ್ಯಾಂಗಿನಿಂದ ಕೊಲೆ

ಇಸ್ಪೀಟ್ ಗಿರಾಕಿ, ರೌಡಿ ನರಸಿಂಹನನ್ನು ಮತ್ತೊಬ್ಬ ರೌಡಿ ಅಂಬು ಎಂಬಾತ ಭೀಕರವಾಗಿ ಕೊಂದಿರುವ ಘಟನೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಸಂಜೆ ಈ ಭೀಕರ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಯಾದ ನರಸಿಂಹ ರೌಡಿ ಕಾಡಾ ಕಾರ್ತೀಕನ ಸಹಚರ.


