Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJuly 1, 202601 mins Gm ಶುಭೋದಯ💐💐 *ಕವಿಸಾಲು* 1. ಕಳೆದುಕೊಂಡಿದ್ದು ಯಾವತ್ತಿಗೂ ಸುಂದರವೂ ಉದಾಹರಣೆಗೆ ನೀನು! 2. ನಾನು ತೆರೆದ ಪುಸ್ತಕ; ನೀ ಓದಲು ಪ್ರಯತ್ನಿಸಲೇ ಇಲ್ಲ! 3. ಬದಲಾವಣೆಯೇ ಅತ್ಯಂತ ಸುಂದರ ಪಯಣವು! 4. ಅಹಂಕಾರ ತಲೆಗೇರಿಬಿಟ್ಟರೆ ಕನ್ನಡಿಯೂ ಶತೃವಂತೆ ಕಾಣುವುದು! – *ಶಿ.ಜು.ಪಾಶ* (1/7/2026) 8050112067 Post navigation Previous: *ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ* *ನೀಟ್ ರದ್ದುಗೊಳಿಸಿ- ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಪಡೆಯಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ* *ಜುಲೈ 1ರಂದು ಗೋಪಿ ಸರ್ಕಲಲ್ಲಿ ಪ್ರತಿಭಟನೆ*Next: *ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಭೀಕರ ದುರಂತ* *ಗಾಂಜಾ ವಿರುದ್ಧ ದೂರು ಕೊಡಲು ಹೊರಟ ಅಜ್ಜಿ ಮೇಲೆ ಸೈಜುಕಲ್ಲು ಎತ್ತಿಹಾಕಿ ಭೀಕರ ಕೊಲೆ* *ಗಾಂಜಾ ಗಿರಾಕಿ ಮೊಮ್ಮಗನಿಂದಲೇ ನಡೆಯಿತು ಭೀಕರ ಕೃತ್ಯ*
*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗ ಜಿಲ್ಲಾ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…* *ರೈತರಿಗೆ ಕೀಳು ಭಾಷೆಯಲ್ಲೇ ಸಂಬೋಧಿಸುತ್ತಿದ್ದಾರಾ ಅಧಿಕಾರಿ ಪ್ರದೀಪ್ ಕುಮಾರ್?…* *ಏನಿದು ಪ್ರಕರಣ?* ಶಿ.ಜು.ಪಾಶ/Shi.ju.pasha MalenaduExpressAugust 11, 2026 0