ಶಿವಮೊಗ್ಗದ ಮೂರು ಭೀಕರ ಮರ್ಡರ್ ಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಯಾರು ಯಾರಿಗೆ ಬಂಧಿಸಿದ್ದಾರೆ ಗೊತ್ತಾ?

ಶಿವಮೊಗ್ಗದ ಮೂರು ಭೀಕರ ಮರ್ಡರ್ ಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಯಾರು ಯಾರಿಗೆ ಬಂಧಿಸಿದ್ದಾರೆ ಗೊತ್ತಾ? ಒಟ್ಟು ಈ ವರೆಗೆ ಯಾಸೀನ್ ಖುರೇಷಿ ಮತ್ತು ಆದಿಲ್ ಪಾಷನ ಕಡೆಯವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Adil pasha team(arrested)
1. Adil pasha
2. Sakib
3. Sageer
4. Sameer @ Affu
5. Ibrahar Ali @ Ibbu
6. Imran @Nimmu
7. Parvez
8. Prathap @ Anna
9. Gaus( killed)
10. Khalander@ sebu(killed)

Yasin Qureshi team(arrested )
1. Yasin Qureshi (killed)
2. Mohammad Rizwan@ thothu
3. Aryan khan
4. Shabaz khan
5. Azar
6. Yasin@ bat
7. Suheb@ danger
8. Sohil @ kongati
9. Rizwan pasha