*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಪತ್ರಿಕಾಗೋಷ್ಠಿ…* *ಕರಡು ಮತದಾರರ ಪಟ್ಟಿಯ ಪ್ರಕಟ; ಯಾರು ಯಾರಿಗೆ ನೋಟಿಸ್ ಬರಲಿದೆ?*

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಪತ್ರಿಕಾಗೋಷ್ಠಿ…*

*ಕರಡು ಮತದಾರರ ಪಟ್ಟಿಯ ಪ್ರಕಟ; ಯಾರು ಯಾರಿಗೆ ನೋಟಿಸ್ ಬರಲಿದೆ?*

ಚುನಾವಣಾ ಆಯೋಗದ ನಿರ್ದೇಶನದಂತೆ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಡುವ 7ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ದಿನಾಂಕ 01-10-2026 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು 2026 ರ ಸಾಲಿನ ಕರಡು ಮತದಾರರ ಪಟ್ಟಿಯನ್ನು ದಿನಾಂಕ: 24-08-2026 ರಂದು ಎಲ್ಲಾ ಮತಗಟ್ಟೆಗಳಲ್ಲಿ ಹಾಗೂ ಮತದಾರರ ನೊಂದಾಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಕಛೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಸೂಚನಾ ಫಲಕ ಮತ್ತು ಜಿಲ್ಲಾ ವೆಬ್ ಸೈಟ್‌ನಲ್ಲಿ ಪ್ರಕಟಪಡಿಸಲಾಗಿದೆ.

👇👇