*ಪ್ರತಿಷ್ಠಿತ ಚಿತ್ರಸಂತೆ ಫಿಲ್ಮ್ ಅವಾರ್ಡ್ಸ್-2026ರ ಅತ್ಯುತ್ತಮ ಸ್ಕ್ರೀನ್ ಪ್ಲೇಗೆ ಶಿವಮೊಗ್ಗ ಮೂಲದ ಆಲ್ವಿನ್ ನಾಮನಿರ್ದೇಶನ*

*ಪ್ರತಿಷ್ಠಿತ ಚಿತ್ರಸಂತೆ ಫಿಲ್ಮ್ ಅವಾರ್ಡ್ಸ್-2026ರ ಅತ್ಯುತ್ತಮ ಸ್ಕ್ರೀನ್ ಪ್ಲೇಗೆ ಶಿವಮೊಗ್ಗ ಮೂಲದ ಆಲ್ವಿನ್ ನಾಮನಿರ್ದೇಶನ*

ಪ್ರತಿಷ್ಠಿತ ಚಿತ್ರಸಂತೆ ಫಿಲ್ಮ್ ಅವಾರ್ಡ್ಸ್-2026ರ ಅತ್ಯುತ್ತಮ ಸ್ಕ್ರೀನ್ ಪ್ಲೇಗೆ ಶಿವಮೊಗ್ಗ ಮೂಲದ ಆಲ್ವಿನ್ ನಾಮನಿರ್ದೇಶನಗೊಂಡಿದ್ದಾರೆ.

ಆಲ್ವಿನ್ ರವರು ಓಂ ಶಿವಂ ಚಿತ್ರದ ಸ್ಕ್ರೀನ್ ಪ್ಲೇಗೆ ಈ ನಾಮನಿರ್ದೇಶನಗೊಂಡಿದ್ದು, ಬಹುತೇಕ ಪ್ರಶಸ್ತಿ ಪಡೆಯುವ ಹಂತದಲ್ಲಿದ್ದಾರೆ.