ಕವಿಸಾಲು
01
ಕವಿಸಾಲು
Gm ಶುಭೋದಯ💐
*ಕವಿಸಾಲು*
ನಿನ್ನ
ಪಾಲಿಗೆ
ಇದೇನು
ಕತ್ತಲ ರಾತ್ರಿ ಬಂತಲ್ಲ-
ಮರುಗದಿರು…
ಹುಣ್ಣಿಮೆ ಚಂದಿರನೂ
ನಕ್ಷತ್ರಗಳೂ
ಸಂಭ್ರಮದಿಂದ ಸ್ವಾಗತಿಸಲು
ಸಜ್ಜಾಗುವವು;
ಬೆಳಕಿಗೆ ಕತ್ತಲೆಂದರೆ ಬಲು ಪ್ರೀತಿ!
– *ಶಿ.ಜು.ಪಾಶ*
8050112067
(13/3/24)