ಕಡ್ಡಿ ಮಧು ವಿರೋಧಿ ಗ್ಯಾಂಗ್ ನಿಂದ ರೌಡಿಸಂ

ಶಿವಮೊಗ್ಗ ನಗರದಲ್ಲಿ ರೌಡಿಗಳ ಅಟ್ಟಹಾಸ.

ಮನೆಯೊಳಗೆ ನುಗ್ಗಿ ದಾಂಧಲೆ – ಕಿಟಿಕಿ ಗ್ಲಾಸ್ ಹಾಗೂ ಪೀಠೋಪಕರಣ ಪುಡಿ-ಪುಡಿ.

ಮನೆ ಮುಂದೆ ನಿಲ್ಲಿಸಿದ್ದ ಕಾರು- ಬೈಕ್ ಗ್ಲಾಸ್ ಒಡೆದ ಕಿಡಿಗೇಡಿಗಳು.

ಶಿವಮೊಗ್ಗ ನಗರದ ಹೊಸಮನೆಯಲ್ಲಿ ತಡರಾತ್ರಿ ನಡೆದ ಘಟನೆ.

ಹೊಸಮನೆಯ ಸೇವಂತ್ @ ಜೋಗಿ ಎಂಬುವರ ಮನೆ ಹಾಗೂ ಬೈಕ್ ಮೇಲೆ ದಾಳಿ.

ರೌಡಿಶೀಟರ್ ಕಡ್ಡಿ ಮಧು ಕಾರಿನ ಮೇಲೆ ದಾಳಿ- ಗ್ಲಾಸ್ ಪುಡಿ.

ಹಳೆಯ ಗಲಾಟೆ ಹಾಗೂ ದ್ವೇಷದ ಹಿನ್ನೆಲೆ ದಾಳಿ ಮಾಡಿರುವ ಶಂಕೆ.

ಬೈಕ್ ನಲ್ಲಿ ಬಂದಿರುವ ಐದಾರು ಜನರ ರೌಡಿಗಳ ತಂಡದಿಂದ ದಾಳಿ.

ಕೈಯಲ್ಲಿ ಲಾಂಗು- ಮಚ್ಚು ಹಿಡಿದು ಓಡಾಡಿದ ಗ್ಯಾಂಗ್.

ಲಾಂಗು ಮಚ್ಚು ಹಿಡಿದು ಓಡಾಡಿರೋ ಸಿಸಿ ಟಿವಿ ದೃಶ್ಯ ಪೊಲೀಸರಿಗೆ ಲಭ್ಯ.

ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.