ಇದೀಗ ಬಂದ ಸುದ್ದಿಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ನೂತನ ಉಪಾಧ್ಯಕ್ಷರಾಗಿ ಎನ್.ಹೊನ್ನಪ್ಪ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿ.ಡಿಸೋಜಾ ಶಿ.ಜು.ಪಾಶ/Shi.ju.pasha MalenaduExpressMarch 30, 202401 mins ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ನೂತನ ಉಪಾಧ್ಯಕ್ಷರಾಗಿ ಎನ್.ಹೊನ್ನಪ್ಪ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿ.ಡಿಸೋಜಾರವರನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ನೇಮಕಮಾಡಿ ಆದೇಶಿಸಿದ್ದಾರೆ. Post navigation Previous: ಜಿಲ್ಲಾ ಕಾಂಗ್ರೆಸ್ಸಿನ ಪ್ರಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಸೌಗಂಧಿಕ ರಘುನಾಥ್Next: ಆರ್ ಎಂ ಎಂ, ಎಂ ಶ್ರೀ, ಆಮಂ, ಆರ್ ಪ್ರ, ಕರ,ಬ ಬಾ, ರ ಶೆ;ಶಿವಮೊಗ್ಗ ಲೋಕಸಭಾ ಉಸ್ತುವಾರಿಗಳ ನೇಮಕ
ಎಂ.ಎಲ್.ಸಿ ಬಲ್ಕೀಶ್ ಬಾನುರವರಿಗೆ ಅಮೇರಿಕಾದ ಬೋಸ್ಟನ್ ನಲ್ಲಿ ಸನ್ಮಾನ ಶಿ.ಜು.ಪಾಶ/Shi.ju.pasha MalenaduExpressAugust 8, 2025 0
ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ*Furnished house for sale urgently – contact immediately* ಶಿ.ಜು.ಪಾಶ/Shi.ju.pasha MalenaduExpressAugust 5, 2025 0