ನಟ, ಶೆಫ್ ಚಿದಂಬರ ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ**ತುಂಗೆಯ ಒಡಲು ಸ್ವಚ್ಛವಾಗಲಿ…*
*ನಟ, ಶೆಫ್ ಚಿದಂಬರ ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ*
*ತುಂಗೆಯ ಒಡಲು ಸ್ವಚ್ಛವಾಗಲಿ…*
ಶಿವಮೊಗ್ಗದ ತುಂಗಾ ನದಿಗೆ ಚೈನಾ ವಾಲ್ ಕಟ್ಟಲಾಗಿದೆ. ಅದಕ್ಕೆ ಖರ್ಚಾಗಿದ್ದು ಬರೋಬ್ಬರಿ ಶತಕೋಟಿ. ಅದನ್ನು ಯಾರ್ಯಾರು ಎಷ್ಟೆಷ್ಟು ಶಟಕೊಂಡರೋ ಬಲ್ಲವರೇ ಬಲ್ಲರು.
ಚೈನಾ ಮಹಾಗೋಡೆ ತಂದು ನಿಲ್ಲಿಸಿದರೂ ನೂರಾರು ಜಾಗಗಳಿಂದ ನುಗ್ಗಿಬರುವ ಊರಿನ ಚರಂಡಿ ಗಲೀಜು ತಡೆಯದೇ ಹೋದರು. ತುಂಗೆ ಕಣ್ಣ ಮುಂದೆಯೇ ಕಲುಷಿತಗೊಳ್ಳುತ್ತಿರುವ ಬಗ್ಗೆ ನದಿಗೆ ಭೇಟಿ ಮಾಡಿ ಮರುಗಿದ ನಟ ಅನಿರುದ್ಧ ಧ್ವನಿ ಎತ್ತಿದ್ದಾರೆ. ಅವರ ಹೋರಾಟದ ಆರಂಭದ ಹೆಜ್ಜೆಯಲ್ಲಿ ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಂದನ್, ನಾನು( ಶಿ.ಜು.ಪಾಶ), ಸ್ನೇಹಿತರು ಜೊತೆಗಿದ್ದೆವು ಎಂಬ ಸಮಾಧಾನವಿದೆ…
ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ ತುಂಗೆಯ ಒಡಲು ಸ್ವಚ್ಛವಾಗಲಿ…
– *ಶಿ.ಜು.ಪಾಶ*
8050112067
(20/6/24)