ಕವಿಸಾಲು

*ಕವಿಸಾಲು**

ಶತ್ರುವಾಗಿ ನಿಂತು
ಸೋಲಿಸಲು ನೋಡಿದರು…

ಸ್ನೇಹದಲ್ಲಿ
ಕೈ ಹಿಡಿದಿದ್ದರೆ ಸಾಕಿತ್ತು

ಗೆದ್ದ ಖುಷಿ ಅವರಿಗೆ
ಸೋತ ಆನಂದ
ನನಗಿರುತ್ತಿತ್ತು!

– *ಶಿ.ಜು.ಪಾಶ*