Special News ಇದೀಗ ಬಂದ ಸುದ್ದಿಜಲೈ 16 ಮಂಗಳವಾರ ಶಾಲಾ ಕಾಲೇಜಿಗೆ ರಜೆ ಶಿ.ಜು.ಪಾಶ/Shi.ju.pasha MalenaduExpressJuly 15, 202401 mins ಜಲೈ 16 ಮಂಗಳವಾರ ಶಾಲಾ ಕಾಲೇಜಿಗೆ ರಜೆ ಜಿಲ್ಲೆಯಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ ಜುಲೈ 16 ರಂದು ರಜೆ ಘೋಷಿಸಿ ಮಾನ್ಯ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. Post navigation Previous: ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾದ ಆರ್ . ಎಂ ಮಂಜುನಾಥ್ ಗೌಡ ರವರಿಗೆ ಹಾಗೂ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪನವರಿಗೆ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಅಭಿನಂದನೆ*Next: ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ: ಮುಂಗಾರು ಅಧಿವೇಶನದಲ್ಲಿಯೇ ಕಾಂತರಾಜ ವರದಿ ಅಂಗೀಕರಿಸಿ: ಸಿಎಂ- ಡಿಸಿಎಂಗೆ ಆರ್. ಮೋಹನ್/ ತೀ.ನಾ.ಶ್ರೀನಿವಾಸ್ ಬಳಗ ಒತ್ತಾಯ
PM Modi- CM Siddaramaiah- Red Fort speech- CM lashes out against RSS praise…* ಶಿ.ಜು.ಪಾಶ/Shi.ju.pasha MalenaduExpressAugust 15, 2025 0