ಕವಿಸಾಲು

Gm ಶುಭೋದಯ💐

*ಕವಿಸಾಲು*

ನಿನ್ನ
ನೆನಪಿಸಿಕೊಂಡಾಗಲೆಲ್ಲ
ನನ್ನ
ಆತ್ಮದೊಳಗೆ ನೀನು;

ನನ್ನದೇ ದೇಹವಾದರೂ
ಉಸಿರೆಂಬುದೇ ನೀನು…

ನೀನೆಂಬುದೆಷ್ಟು ಮುಖ್ಯ!

– *ಶಿ.ಜು.ಪಾಶ*
8050112067
(26/7/24)