ಕವಿಸಾಲು

Gm ಶುಭೋದಯ💐

*ಕವಿಸಾಲು*

ಸೋಲುತ್ತಾ
ಸೋಲುತ್ತಲೇ
ಯಾವಾಗ
ಗೆದ್ದುಬಿಟ್ಟೆನೋ…

ಗೊತ್ತಾಗದ ಹಾಗೆ
ಪ್ರಯತ್ನದೊಳಗೆ
ಇಳಿದುಬಿಟ್ಟೆ…

ಗೆಲುವೆಂಬುದು
ಶ್ರಮದ ಚಿಟ್ಟೆ!

– *ಶಿ.ಜು.ಪಾಶ*
8050112067
(18/8/24)