ಇದೀಗ ಬಂದ ಸುದ್ದಿಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಎತ್ತಂಗಡಿ Editor MalenaduExpressAugust 23, 202401 mins ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ರವರನ್ನು ರಾಜ್ಯ ಸರ್ಕಾರ ಹಾವೇರಿಗೆ ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ಹೊಸಪೇಟೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯಕ್ ರವರನ್ನು ನೇಮಿಸಿ ಆದೇಶಿಸಿದೆ. Post navigation Previous: ಕವಿಸಾಲುNext: ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಂ ಪ್ರವೀಣ್ ಕುಮಾರ್*
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು Editor MalenaduExpressFebruary 13, 2025 0
ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* Editor MalenaduExpressFebruary 12, 2025 0