ಕವಿಸಾಲು

Gm ಶುಭೋದಯ💐

*ಕವಿಸಾಲು*

ಕಾಲ

ಎಂತೆಂಥ
ಮುಖವಾಡಗಳನ್ನು
ಕಳಚಿ
ಹಾಕಿಲ್ಲ;

ಎಂತೆಂಥ
ಮುಖವಾಡಗಳಲ್ಲಿ
ಮುಖ
ಹುದುಗಿಸುವಂತೆ ಮಾಡಿಲ್ಲ!

– *ಶಿ.ಜು.ಪಾಶ*
8050112067
(1/9/24)