ಅಂಕಣಕವಿಸಾಲು Editor MalenaduExpressOctober 9, 202401 mins * ಕವಿಸಾಲು* 1. ನೀನು ಜೊತೆಗಿದ್ದು ಬಿಡು ಬಹಳ ಹೊತ್ತೇನೂ ಬೇಡ ಮಣ್ಣು ಸೇರುವವರೆಗಷ್ಟೇ! 2. ಪ್ರೇಮ ಎಂಬುದು ವಿಚಿತ್ರ ರೋಗ; ಈ ರೋಗ ತಗುಲಿತೆಂದರೆ ರೋಗಿಯೂ ಆರೋಗ್ಯವಂತನಾಗಿಬಿಡುತ್ತಾನೆ! – *ಶಿ.ಜು.ಪಾಶ* 8050112067 Post navigation Previous: ಶಿವಮೊಗ್ಗ ಮಹಾನಗರ ಪಾಲಿಕೆ ದಸರಾದಲ್ಲಿ ನಾಳೆ ಏನೇನು ಕಾರ್ಯಕ್ರಮ?Next: ಶಿವಮೊಗ್ಗ ದಸರಾ- ನಾಳೆ ಏನೇನು? ಆಹಾರ ದಸರಾದಲ್ಲಿ ಅಡುಗೆ ಮಾಡುವ ಸ್ಪರ್ಧೆ ಸಾಂಸ್ಕೃತಿಕ ದಸರಾ ಉದ್ಘಾಟಿಸಲಿದ್ದಾರೆ ನಟಿ ಮಾಲಾಶ್ರೀ… ನಾಟ್ಯ ವೈವಿಧ್ಯ- ಸಂಗೀತ ಸಂಭ್ರಮ ಹಾಸ್ಯ ಸಾಮಾಜಿಕ ನಾಟಕ- ಮುದುಕನ ಮದುವೆ