ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 25, 202401 mins Gm ಶುಭೋದಯ💐 *ಕವಿಸಾಲು* ಬದುಕು ಎಲ್ಲರಿಗೂ ದಕ್ಕಿದೆ; ಕೆಲವರಿಗೆ ದುಬಾರಿಯಾಗಿ, ಕೆಲವರಿಗೆ ಉಚಿತವಾಗಿ! 2. ಯಾರಿಗೆ ನೋಡಿ ಸಂತಸವಾಗುತ್ತೋ ಅವರೇ ಹೆಚ್ಚು ಅಳಿಸುವುದು; ಕಣ್ಣೀರ ಜಗತ್ತಿಗೆ ಕಳಿಸುವುದು… 3. ಕಳೆದ ಕಾಲ ಕೊಳ್ಳುವ ಶ್ರೀಮಂತನ ಹುಡುಕುತ್ತಿರುವೆ… – *ಶಿ.ಜು.ಪಾಶ* 8050112067 (25/11/24) Post navigation Previous: ಕವಿಸಾಲುNext: ಕವಿಸಾಲು
*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!* *ಆರ್ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?* ಶಿ.ಜು.ಪಾಶ/Shi.ju.pasha MalenaduExpressNovember 6, 2025 0
ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ- ಪ್ರ.ಕಾರ್ಯದರ್ಸ್ಶಿಯಾಗಿ ಮಂಜುನಾಥ್- ಖಜಾಂಚಿಯಾಗಿ ರಾಕೇಶ್ ಡಿಸೋಜಾ ಅವಿರೋಧ ಆಯ್ಕೆ ಶಿ.ಜು.ಪಾಶ/Shi.ju.pasha MalenaduExpressOctober 28, 2025 0