ಕವಿಸಾಲು

Gm ಶುಭೋದಯ💐

*ಕವಿಸಾಲು*

ನನ್ನ
ನೋವು ಕೇಳುವ
ಪುರುಸೊತ್ತು
ಯಾರಿಗಿತ್ತು?

ನಾನೋ
ಎಲ್ಲರ ನೋವಿಗೂ
ಕಣ್ಣೀರು
ಸುರಿಸುತ್ತಲೇ
ಹೋದೆ…

– *ಶಿ.ಜು.ಪಾಶ*
8050112067
(24/11/24)