ಕವಿಸಾಲು

Gm ಶುಭೋದಯ💐

*ಕವಿಸಾಲು*

ಕಣ್ಣಿನ
ಸ್ಪರ್ಷ

ಅಕ್ಷರಗಳ
ಸ್ಪರ್ಷಕ್ಕಿಂತ

ಭಯಾನಕ
ಭೀಭತ್ಸ
ಅತಿಘೋರ…

– *ಶಿ.ಜು.ಪಾಶ*
8050112067
(7/12/24)