ಕವಿಸಾಲು

Gm ಶುಭೋದಯ💐

*ಕವಿಸಾಲು*

ಯಾರಿಗೆ
ನಾನು ಉತ್ತರಿಸುವುದಿಲ್ಲವೋ

ಉತ್ತರ
ಸಿಕ್ಕಿರುತ್ತೆ ಅವರಿಗೆ;

ಬಹಳ
ಅದ್ಭುತವಾಗಿಯೇ…

– *ಶಿ.ಜು.ಪಾಶ*
8050112067
(10/12/24)