ಹೌಸಿಂಗ್ ಸೊಸೈಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕವಿತಾ ಶ್ರೀನಿವಾಸ್
ಹೌಸಿಂಗ್ ಸೊಸೈಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕವಿತಾ ಶ್ರೀನಿವಾಸ್
ಶಿವಮೊಗ್ಗ: ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜ.12ರಂದು ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ ಗೆ ಕೆಪಿಸಿಸಿ ಮುಖಂಡರು, ಜನಪ್ರಿಯ ನಾಯಕರಾದ ಎಂ. ಶ್ರೀಕಾಂತ್ ಬೆಂಬಲಿತ ಅಭ್ಯರ್ಥಿ ಕವಿತ ಶ್ರೀನಿವಾಸ್(ಗುಡು ಗುಡಿ) ನಾಮಪತ್ರ ಸಲ್ಲಿಸಿದ್ದರು.
ಅಭಿಮಾನ, ಪ್ರೀತಿಯಿಂದ ಚುನಾವಣೆಯಲ್ಲಿ 484 ನನಗೆ ಮತ ನೀಡಿ ಆಶೀರ್ವದಿಸಿದ್ದೀರಿ, ಮತದಾನ ಮಾಡಿದ ಎಲ್ಲಾ ಮತದಾರರಿಗೆ ನನ್ನ ಅನಂತಾನಂತ ಕೃತಜ್ಞತೆಗಳು ಎಂದಿದ್ದಾರೆ ಕವಿತಾ.