ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಗುಲಾಬಿಯ
ಥರ
ಅರಳಲು ಬಯಸುವೆಯಾದರೆ
ಮುಳ್ಳಿನ
ಜೊತೆ ಸ್ನೇಹವಿರಬೇಕು
ಹೃದಯವೇ…

2.
ಅವಳ
ಹಾವು
ಜಡೆಯ
ಮಾಲೆ
ಹೂ
ಈಗಲೂ
ಕನಸಿಗೆ ಬಂದು

ಕಾಳಿಂಗದಂತೆ
ಬುಸುಗುಡುತ್ತೆ…

– *ಶಿ.ಜು.ಪಾಶ*
8050112067
(16/1/25)