ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ವರ್ಗಾವಣೆ?**ಇವತ್ತು ಭೇಟಿ ಮಾಡಿದಾಗ ಸಚಿವ ಭೈರತಿ ಏನಂದ್ರು?*ಶ್ಯಾಡೋ ಆಯುಕ್ತ ಮಂಜುನಾಥ್ ಜನ್ಮದಿನದ ಹಿಂದಿನ ಕಥೆ ಏನು? 

*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ವರ್ಗಾವಣೆ?*

*ಇವತ್ತು ಭೇಟಿ ಮಾಡಿದಾಗ ಸಚಿವ ಭೈರತಿ ಏನಂದ್ರು?*

  1. ಶ್ಯಾಡೋ ಆಯುಕ್ತ ಮಂಜುನಾಥ್ ಜನ್ಮದಿನದ ಹಿಂದಿನ ಕಥೆ ಏನು?

ಈಗಾಗಲೇ ಭ್ರಷ್ಟಾಚಾರದ ಕೂಪವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದಾಗಿನಿಂದ ಶ್ರೀಮತಿ ಕವಿತಾ ಯೋಗಪ್ಪನವರ್ ಸೈಡಿಗೆ ಸರಿದು, ಮುನ್ನೆಲೆಗೆ ತಮ್ಮ ಪಿ ಎ ಸೈಟ್ ಮಂಜುರವರಿಗೆ ಶ್ಯಾಡೋ ಕಮೀಷನರ್ ಮಾಡಿದ್ದೇ ತಡ ಇಡೀ ಪಾಲಿಕೆ ಹಳ್ಳ ಹಿಡಿದು ಹೋಯ್ತು.
ರಾತ್ರೋರಾತ್ರಿ ಓರ್ವ ಪಿಎ ಜನ್ಮದಿನಾಚರಣೆ ಆಚರಿಸಲೆಂದೇ ರಾಜಧಾನಿಯಿಂದ ಓಡೋಡಿ ಬಂದು ಮತ್ತೆ ಅವರೊಂದಿಗೆ ಮಾಯವಾಗುವ ಆಯುಕ್ತರು ಆನಂತರ ಕಂಡಿದ್ದು ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಪಾಳಯದಲ್ಲಿ…

ಶ್ಯಾಡೋ ಆಯುಕ್ತ ಮಂಜು, ಆಯುಕ್ತರಾದ ಕವಿತಾ ಯೋಗಪ್ಪನವರ್, ಜೊತೆಗೆ ಆ ಟೀಮು ನಿಜವಾಗಲೂ ಮಾಡುತ್ತಿರುವ ಕೆಲಸವೇನು? ಶಿವಮೊಗ್ಗದ ಜನರನ್ನು, ಜನ ಪ್ರತಿನಿಧಿಗಳನ್ನು ಹೇಗೆಲ್ಲ ಮಂಗಾಟಕ್ಕೆ ಒಳಪಡಿಸಲಾಗಿದೆ? ಇವತ್ತು ಬೆಳಿಗ್ಗೆ ಆಯುಕ್ತರು ಸಚಿವ ಭೈರತಿ ಮನೆಗೆ ಹೋಗಿ ಬೇಡಿ ಕೊಂಡಿದ್ದೇನು? ಅವರು ಬೈದಿದ್ದೇನು?…

ಶಿವಮೊಗ್ಗ ಮಹಾನಗರ ಪಾಲಿಕೆಯೂ…ಆಯುಕ್ತೆಯೂ…ಅವರ ಭ್ರಷ್ಟ ಹೆಜ್ಜೆ ಗುರುತುಗಳೂ…

*ನಿರೀಕ್ಷಿಸಿ- ಪ್ರತಿ ಕಾಯ್ದಿರಿಸಿ*

*ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ…*

*ಮಾರುಕಟ್ಟೆಯಲ್ಲಿ ಲಭ್ಯ…*

– *ಶಿ.ಜು.ಪಾಶ*
8050112067