ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಉಪ್ಪು
ನೆಕ್ಕುವುದರಿಂದ
ಮೂಳೆ
ಸವೆಯುತ್ತವೆ…

ಪಾದ
ನೆಕ್ಕುವುದರಿಂದ
ಆತ್ಮ…

2.
ಕಣ್ಣೀರು
ಒರೆಸುವವರು
ಇಲ್ಲದಿದ್ದಾಗಲೇ
ಅರ್ಥವಾಗುವುದು…

ಜೀವನ!

– *ಶಿ.ಜು.ಪಾಶ*
8050112067
(24/1/25)