ಕವಿಸಾಲು

*76ನೇ ಗಣರಾಜ್ಯೋತ್ಸವದ ಶುಭಾಶಯಗಳು ನಿಮಗೆ…*

Gm ಶುಭೋದಯ💐

*ಕವಿಸಾಲು*

ಹೃದಯ
ತೊಂದರೆಯಲ್ಲಿದೆ…

ತೊಂದರೆ
ಕೊಡುವವರು
ಹೃದಯದಲ್ಲಿ!

– *ಶಿ.ಜು.ಪಾಶ*
8050112067
(26/1/25)