ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಪ್ರೀತಿಯಲ್ಲೇನೋ
ಒಂದು ನಶೆಯಿದೆ
ನಿಜಕ್ಕೂ…

ಇಲ್ಲದಿರೆ
ಹದಿನಾರು ಸಾವಿರ ರಾಣಿಯರ
ಕೃಷ್ಣ
ಓರ್ವ
ರಾಧೆಗೋಸ್ಕರ
ಇಷ್ಟೊಂದು
ಪರಿತಪಿಸುವುದುಂಟಾ?!

2.
ಇತ್ತಿತ್ತಲಾಗಿ
ಸಂಬಂಧಗಳು
Bluetooth ಥರಾ…

ಹತ್ತಿರವಿದ್ದರಷ್ಟೇ
Connected
ದೂರವಿದ್ದರಂತೂ
Searching for
New device!

– *ಶಿ.ಜು.ಪಾಶ*
8050112067
(7/2/2025)