ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…*
*ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…*
ಈ ಹುಡುಗ ಉಸೊರಾಡಲು ಒಂದು ಯಂತ್ರದ ಅವಶ್ಯಕತೆ ಇದೆ. ಊಟಕ್ಕೆ, ದಿನ ನಿತ್ಯದ ಖರ್ಚಿಗೆ, ತುರ್ತು ಉಸಿರಾಡಲಿಕ್ಕೆ ಅನುಕೂಲವಾಗಿದೆ. ಟ್ರಾಫಿಕ್ ಎಸ್ ಐ ತಿರುಮಲೇಶ್, ಎಂಪಿ ರಾಘವೇಂದ್ರರ ಆತ್ಮೀಯರಾದ ಬಾಬಿ, ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಅಮೀರ್, ಗೀತಾ, ವಾಸೀಂ, ಪ್ರಿಂಟರ್ ದಿವಂಗತ ಕಾಶಿಯವರ ಶ್ರೀಮತಿ ಸೇರಿದಂತೆ ಹೆಸರು ಬಹಿರಂಗ ಮಾಡಲಾಗದ ಬಹಳಷ್ಟು ಮಾನವಜೀವಿಗಳು ಕೈ ಹಿಡಿದಿದ್ದಾರೆ.
ಈತನಿಗೆ ಬೇಕಿರುವುದು ಕರೆಂಟ್ ಹೋದಾಗ ಒಂದೊಳ್ಳೆ ಯುಪಿಎಸ್ ಯಂತ್ರ, ನಿರಂತರ ಉಸಿರಾಡೋಕೆ ಆಕ್ಸಿಜನ್ ಯಂತ್ರ…
ನೀವೇನಾದರೂ ಸಹಕರಿಸಲು ಸಾಧ್ಯವಾದರೆ ನೋಡಿ…ನಾನೇ ಕರೆದೊಯ್ಯುವೆ ಆ ಮನೆಗೆ…
*ಒಂದು ಫೋನ್ ಮಾಡಿ*
*8050112067*
ಈ ಹುಡುಗನ ಹೆಸರು ಶಂಕರ…ಈತನಿಗೆ ಆರೋಗ್ಯದ ಸಮಸ್ಯೆ ತೀವ್ರವಾಗಿದೆ ಎಂದಾಗ ನನಗೆ ಜಾತಿ ನೆನಪಾಗಲಿಲ್ಲ( ನನ್ನ ಜಾತಿ, ಧರ್ಮಕ್ಕಿಂತ ದೊಡ್ಡದು ಮನುಷ್ಯ ಧರ್ಮ ಅಂತ ನಂಬಿರುವವನು ನಾನು).
– *ಶಂಕರನಿಗಾಗಿ ಧರ್ಮ ಮೀರೋಣ…*
*ಶಂಕರನಿಗಾಗಿ ಎಲ್ಲದೂ ಮೀರಿ ಸಹಕರಿಸೋಣ*
– *ಶಿ.ಜು.ಪಾಶ*
ಸಂಪಾದಕರು
ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆ
ಬೆಂಕಿಬಿರುಗಾಳಿ ದಿನಪತ್ರಿಕೆ
malenaduexpress.com
*8050112067*
phone pe/Google pay