ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಮೊದಲೆಲ್ಲ
ದೇಹ ಸತ್ತು
ಆತ್ಮ ಅಲೆದಾಡುತ್ತಿತ್ತು…

ಈಗೆಲ್ಲ
ಆತ್ಮವೇ ಸತ್ತು
ದೇಹಗಳು ಅಲೆದಾಡುತ್ತಿವೆಯಲ್ಲ
ಹೃದಯವೇ…

– *ಶಿ.ಜು.ಪಾಶ*
8050112067
(17/2/25)