ಕವಿಸಾಲು

Gm ಶುಭೋದಯ💐💐

*ಕವಿಸಾಲು*

ನೀನೊಂದು
ನೆಂದ
ಕಾಗದ
ಆಗಿಬಿಡಬೇಡ…

ಬರೆಯಲೂ
ಬರದಂತೆ,
ಬೆಂಕಿ ಹಚ್ಚಲೂ
ಆಗದಂತೆ!

– *ಶಿ.ಜು.ಪಾಶ*
8050112067
(6/3/25)