ಮಂಜು ನವುಲೆ- ಶಾಮೀರ್ ಪಾಷ ನೇತೃತ್ವದಲ್ಲಿ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…*
ಮಂಜು ನವುಲೆ- ಶಾಮೀರ್ ಪಾಷ ನೇತೃತ್ವದಲ್ಲಿ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…*

ಜನ ನಾಯಕ, ಬಡವರ ಸಹಾಯಕ, ಕಾಂಗ್ರೆಸ್ ನಾಯಕ ಶ್ರೀ ಎಂ.ಶ್ರೀಕಾಂತ್ ಅಭಿಮಾನಿ ಬಳಗದಿಂದ ಇಂದು ಎಂ.ಶ್ರೀಕಾಂತ್ ರವರ ಜನ್ಮದಿನವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಿ ಆಚರಿಸಲಾಯಿತು.
ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜು ನವುಲೆ, ಶಾಮಿರ್ ಪಾಷ, ಕಸಬ ನಿರ್ದೇಶಕ ಸಂದೀಪ್, ಶಿ.ಜು.ಪಾಶ, ಮಾಜಿ ಉಪ ಮೇಯರ್ ಪಾಲಾಕ್ಷಿ, ಬಸವರಾಜ್, ಮಾಲತೇಶ್, ಕೃಷ್ಣ, ಸಂತೋಷ್, ಪ್ರವೀಣ್, ರಾಘು ಗೌಡ, ಸಂದೇಶ್, ಪ್ರಕಾಶ್, ದಯಾ,ಶಿವು ಉಪಸ್ಥಿತರಿದ್ದು, ವಿತರಿಸಿದರು.