ಶಿವಮೊಗ್ಗದ ಈದ್ಗಾ ಮೈದಾನ ಆಟದ ಮೈದಾನ ಎಂದು ಹೇಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿದ ದಾಖಲೆಗಳೇನು? ಹೇಳಿದ ಮಾತೇನು?

ಶಿವಮೊಗ್ಗದ ಈದ್ಗಾ ಮೈದಾನ ಆಟದ ಮೈದಾನ ಎಂದು ಹೇಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿದ ದಾಖಲೆಗಳೇನು? ಹೇಳಿದ ಮಾತೇನು?

 

ಶಿವಮೊಗ್ಗದಲ್ಲಿ ಡಿಸಿ ಕಚೇರಿ ಎದುರು ಇರುವ ಜಾಗ
ಇಲ್ಲಿಯವರೆಗೆ ಈದ್ಗಾ ಮೈದಾನ ಅನ್ನುತ್ತಿದ್ದರು

ಈಗ ಅದು ಆಟದ ಮೈದಾನ

ಈ ಜಾಗ ಕಬಳಿಸಲು ಮುಸ್ಲಿಂಮರು ಯತ್ನಿಸುತ್ತಿದ್ದಾರೆ

ಡಿಸಿ,ಎಸ್ಪಿಯವರು ಮಹಾನಗರ ಪಾಲಿಕೆ ಆಯುಕ್ತರು ಸರಿಯಾಗಿ ಹೆಜ್ಜೆ ಇಡಬೇಕು

ನಗರಾಭಿವೃದ್ದಿ ಪ್ರಾಧಿಕಾರದ ಮ್ಯಾಪ್ ನಲ್ಲಿ ಈ ನಮೂದಾಗಿದೆ

ಮುಸ್ಲಿಂಮರು ನಮಾಜ್ ಮಾಡಲು ಬಳಸುತ್ತಿದ್ದೇವೆ ಎನ್ನುತ್ತಿದ್ದಾರೆ

ಅನೇಕ ವರ್ಷಗಳಿಂದ ಹೇಗ್ ಹೇಗೋ ಅವರ ವಶಕ್ಕೆ ಇಟ್ಟುಕೊಂಡಿದ್ದಾರೆ

ಡಿಸಿ ಅವರು ತುರ್ತಾಗಿ ದಾಖಲೆ ಗಮನಿಸಿ ತೆರವುಗೊಳಿಸಬೇಕು

ಖಾತೆ ಇದೆ ಎಂದು ಮುಸ್ಲಿಂರು ಹೇಳುತ್ತಿದ್ದಾರೆ

ಮಹಾವೀರ ವೃತ್ತದ ಬಳಿ ಇರುವ ಜಾಗವನ್ನು ಸೇರಿಸಿಕೊಂಡು ಒತ್ತುವರಿ ಮಾಡುತ್ತಿದ್ದಾರೆ

ಭಂಡತನದಲ್ಲಿ ಈ ಜಾಗ ನಮ್ಮದು ಎಂದು ಹೇಳುತ್ತಿದ್ದಾರೆ

*ಗೆಜೆಟ್ ನೋಟಿಪಿಕೇಷನ್ ನಲ್ಲಿ ಈದ್ಗಾ ಸುನ್ನಿ ಜಾಗ ಅಂತ ಇಲ್ಲ*

*ಖಾತೆ ಆಗಿದೆ ಎನ್ನುತ್ತಿರೋದು ಕಾನೂನು ಬಾಹಿರವಾಗಿದೆ*

*ಖಾತೆಯನ್ನು ಮಾಡಿಕೊಟ್ಟಿರೋದೆ ಕಾನೂನು ಬಾಹಿರವಾಗಿದೆ*

*ಇನ್ನೂ ಮುಂದೆ ಈದ್ಗಾ ಮೈದಾನ ಎಂದು ಕರಿಯಬೇಡಿ ಇದು ಆಟದ ಮೈದಾನ ಎಂದು ಕರೆಯಬೇಕು*

ಮುಸ್ಲಿಂ ನಾಯಕರು ತಮ್ಮದೇ ಆಸ್ತಿ ಅಂತ ಹೋಗಿ ಬೇಲಿ ಹಾಕಿದ್ದಾರೆ

*ಮುಸ್ಲಿಂಮರ ಜಾಗವೇ ಅಲ್ಲ ಅದು ದಾದಾಗಿರಿಯಿಂದ ಮಾಡಿಕೊಂಡು ಬಂದಿದ್ದಾರೆ*

ದಾಖಲೆ ಪರಿಶೀಲನೆ ನಡೆಸಿ ಕೂಡಲೇ ತೆರವುಗೊಳಿಸಬೇಕು

ಏ. 5 ರಂದು ಬೆಳಗ್ಗೆ 10-30 ಕ್ಕೆ ಬೃಹತ್ ಹೋರಾಟ ಮಾಡುತ್ತಿದ್ದೇವೆ

ಪಾಲಿಕೆ ಜಾಗವನ್ನು ಪಾಲಿಕೆ ಜಾಗವಾಗಿಯೇ ಉಳಿಸಬೇಕು

ಡಿಸಿ ಕಚೇರಿ ಮುಂದೆ ಹೋರಾಟ ಹಮ್ಮಿಕೊಂಡಿದ್ದೇವೆ

ಈಗ ಇರುವ ಖಾತೆ ಸಹ ಕಾನೂನು ಬಾಹಿರವಾಗಿದೆ

ಅಧಿಕಾರಿಗಳು ನೋಡಿಕೊಂಡು ಹೆಜ್ಜೆ ಇಡಬೇಕು ಯಾರ ಪ್ರಭಾವಕ್ಕೂ ಒಳಗಾಗಬಾರದು

ವಿಧಾನಸೌಧವೇ ಬಿಡುತ್ತಿಲ್ಲ ಡಿಸಿ ಕಚೇರಿಯ ಮುಂದಿನ ಜಾಗ ಬಿಡುತ್ತಾರಾ?

ಈ ಜಾಗ ನಮ್ದೆ ಅಂತ ಬೇಲಿ ಹಾಕಿದ್ದಾರೆ ಅವರಿಗೆ ಅಭಿನಂಧನೆ ಸಲ್ಲಿಸುತ್ತೇನೆ

ಬೇಲಿ ಹಾಕಿದಕ್ಕೆ ಜಾಗದ ವಿಷಯ ಮುನ್ನೆಲೆಗೆ ಬಂದಿದೆ

ನಮ್ಮ ಬಳಿ ಸಾಕಷ್ಟು ದಾಖಲೆಗಳಿದ್ದಾವೆ ಇದನ್ನು ಗಮನಿಸಿ ಡಿಸಿ ಅವರು ಹೆಜ್ಜೆ ಇಡಬೇಕು

ಪೌರ ಕಾರ್ಮಿಕರನ್ನು ತಗೆದು ಬಿಡುತ್ತೇವೆ ಮುಸ್ಲಿಂಮರು ಸ್ವಚ್ಚತೆ ಮಾಡಿಕೊಂಡು ಹೋಗಲಿ

ಬ್ರಹ್ಮ ಬಂದರು ಈದ್ಗಾ ಜಾಗ ಮುಸ್ಲಿಮರಿಗೆ ಹೋಗಲ್ಲ

ಅನ್ವರ್ ಮಾನಾಪಾಡಿ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದೇವು ನಾವು

ನೂರಾರು ಎಕರೆ ಜಾಗವನ್ನು ಕಾಂಗ್ರೆಸ್ ನಾಯಕರು ಲೂಟಿ ಹೊಡೆದಿದ್ದಾರೆ

ಸಾರ್ವಜನಿಕ ಆಸ್ತಿ ನಡೆಸಲು ನಾವು ಹೋರಾಟ ಮಾಡುತ್ತೇವೆ