ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕೆಟ್ಟ ಜನರಿಗೆ
ಒಳ್ಳೇ ರೀತಿಯಲ್ಲಿ
ಅರ್ಥವಾಗುತ್ತಿದ್ದರೆ…

ಕೊಳಲೂದುವ
ಕೃಷ್ಣ
ಮಹಾಭಾರತಕ್ಕೇಕೆ
ನಿಲ್ಲುತ್ತಿದ್ದ?!

– *ಶಿ.ಜು.ಪಾಶ*
8050112067
(10/4/25)