ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಮರಳಿನ
ಅರಮನೆ
ಕಟ್ಟಿ
ನನ್ನ ಜೊತೆ

ಮಳೆಗೆ
ಆಹ್ವಾನ
ಕೊಟ್ಟುಬಿಟ್ಟೆ!

– *ಶಿ.ಜು.ಪಾಶ*
8050112067
(18/4/25)