ಕವಿಸಾಲು

*ಭಯೋತ್ಪಾದಕರಿಂದ ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಮಂಜುನಾಥ್ ರಿಗೆ ಸಂತಾಪ ಸೂಚಿಸುತ್ತಾ…*

Gm ಶುಭೋದಯ💐💐

*ಕವಿಸಾಲು*

ಇನ್ನು
ಭಯೋತ್ಪಾದನೆಯೂ
ಕಣ್ಣೀರು
ಹಾಕಬೇಕು…

ಮಾನವೀಯತೆ
ಬಂದೂಕಿಗಿಂತ
ಗಟ್ಟಿಯಾಗಬೇಕು!

– *ಶಿ.ಜು.ಪಾಶ*
8050112067
(24/4/25)