ಶಿವಮೊಗ್ಗ ಕಂದಾಯ ವಿಭಾಗದಲ್ಲಿ ದಿಢೀರ್ ಬದಲಾವಣೆಯ ಹಂಗಾಮ…* *ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಆದಾಯದ ಬುಡಕ್ಕೆ ಬಿತ್ತು ಕೊಡಲಿ ಪೆಟ್ಟು!* *ಇಲ್ಲಿದೆ ಬದಲಾವಣೆಯ ಪಟ್ಟಿ!*

*ಶಿವಮೊಗ್ಗ ಕಂದಾಯ ವಿಭಾಗದಲ್ಲಿ ದಿಢೀರ್ ಬದಲಾವಣೆಯ ಹಂಗಾಮ…*

*ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಆದಾಯದ ಬುಡಕ್ಕೆ ಬಿತ್ತು ಕೊಡಲಿ ಪೆಟ್ಟು!*

*ಇಲ್ಲಿದೆ ಬದಲಾವಣೆಯ ಪಟ್ಟಿ!*

ಶಿವಮೊಗ್ಗ ಮಹಾನಗರ ಪಾಲಿಕೆ ಕಂದಾಯ ವಿಭಾಗದ ವಲಯ ಕಚೇರಿಗಳಿಗೆ ಪರಿಷ್ಕೃತ ಅಧಿಕೃತ ಜ್ಞಾಪನಾ ಪತ್ರವನ್ನು ಏಪ್ರಿಲ್ 28ರಂದು ಉಪ ಲೋಕಾಯುಕ್ತ(ಆಡಳಿತ) ತುಷಾರ್ ಹೊರಡಿಸಿದ್ದು, ಸಾಕಷ್ಟು ಬದಲಾವಣೆ ಮಾಡಿದ್ದಾರೆ.

ಉಪ ಆಯುಕ್ತ( ಆಡಳಿತ) ಕಚೇರಿ ಸೇರಿದಂತೆ ಮೂರು ವಲಯಗಳಲ್ಲೂ ಬದಲಾವಣೆ ಆದೇಶ ಹೊರಡಿಸಿರುವ ತುಷಾರ್ ರವರು ಮೆರೆಯುತ್ತಿದ್ದ ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಅಕ್ರಮ ಆದಾಯದ ಮೂಲಕ್ಕೂ ಧಕ್ಕೆ ಕೊಟ್ಟಿದ್ದಾರೆಂದೇ ಚರ್ಚೆಗಳು ನಡೆಯುತ್ತಿವೆ!