ಮಂಗಳೂರು ಸುಹಾಸ್ ಶೆಟ್ಟಿ ಕೊಲೆ; ಧನಸಹಾಯದ ನೆರವು ನೀಡಿದ ಕೆ.ಇ.ಕಾಂತೇಶ್ ತಂಡ*
*ಮಂಗಳೂರು ಸುಹಾಸ್ ಶೆಟ್ಟಿ ಕೊಲೆ; ಧನಸಹಾಯದ ನೆರವು ನೀಡಿದ ಕೆ.ಇ.ಕಾಂತೇಶ್ ತಂಡ*
ಹತ್ಯೆಗೊಳಗಾದ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕುಟುಂಬಸ್ಥರಿಗೆ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ರವರ ನೇತೃತ್ವದಲ್ಲಿ ಸಾಂತ್ವನ ಹೇಳಲಾಯಿತು.
ಕೆ.ಈ.ಕಾಂತೇಶ್, ನಗರ ಸಭೆಯ ಮಾಜಿ ಅಧ್ಯಕ್ಷರಾರ ಎಂ.ಶಂಕರ್,ಮಹಾ ನಗರ ಪಾಲಿಕೆಯ ಮಾಜಿ ಸದ್ಯಸರಾದ ಈ.ವಿಶ್ವಾಸ್,ಪಾಂಡೆ,ಜಾಧವ್,ಕೆ.ಹೆಚ್.ಮಹೇಶ್,ಸೊಗಾನೆ ರಮೇಶ್, ಮಂಜುನಾಥ್,ಮಾರುತಿ,ಪ್ರವೀಣ್ ಹಾಗೂ ಸ್ಥಳಿಯ ಪ್ರಮುಖರೊಂದಿಗೆ ಮೃತ ಸುಹಾಸ್ ಕಾರಿಂಜ ಅವರ ಕುಟುಂಬ ವರ್ಗದವರಿಗೆ ಧನಸಹಾಯ ನೀಡಿ ಕುಟುಂಬದ ಜೊತೆ ನಾವಿದ್ದೇವೆ ಎಂಬ ಅಭಯವನ್ನು ತಂಡ ನೀಡಿತು.