ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಜೀವನದ
ಪರೀಕ್ಷೆಗಳೆಲ್ಲ
ಆಕಸ್ಮಿಕ…

ಸಿದ್ಧ ಪಠ್ಯಗಳ
ಜಂಜಾಟವಿಲ್ಲ,
ಕಾಲಮಿತಿ
ಇಲ್ಲವೇ ಇಲ್ಲ!

೨.
ಕಣ್ಣೀರು
ಹಾಕಿಸುವವರು
ಕಣ್ಣೀರು
ಹಾಕುವರು
ಅದೊಂದು ದಿನ…

– *ಶಿ.ಜು.ಪಾಶ*
8050112067
(9/5/25)