Gm ಶುಭೋದಯ💐💐
*ಕವಿಸಾಲು*
1.
ಸಿಗರೇಟು ಪ್ಯಾಕಿನ ಮೇಲೆ ಬರೆದಂತೆ
ಮನುಷ್ಯನ
ಮುಖದ ಮೇಲೂ
ಬರೆಯಬೇಕಿನ್ನು
Human attachments
Are injuries to health!
2.
ನನ್ನಂಥ
ಗ್ರಾಹಕ ಸಿಕ್ಕಾನೆಲ್ಲಿ?
ದುಃಖವನ್ನೂ
ಖರೀದಿಸುತ್ತೇನೆ
ಮತ್ತೊಬ್ಬರ ಖುಷಿಗಾಗಿ!
3.
ಮೊದಲು
ಮುಗುಳ್ನಗುವ
ಹೃದಯವಿದ್ದ ಜಾಗದಲ್ಲೀಗ
ದುಃಖತಪ್ತ
ಪ್ರೇಮವಿದೆ!
– *ಶಿ.ಜು.ಪಾಶ*
8050112067
(7/1/2025)