ಕವಿಸಾಲು

*ಬುದ್ದ ಪೂರ್ಣಿಮೆಯ ಬೆಳಕಲ್ಲಿ ಇವತ್ತು ಮೀಯೋಣ ಎಂದು ಆಶಿಸುತ್ತಾ…*

Gm ಶುಭೋದಯ💐💐

*ಕವಿಸಾಲು*

ಉತ್ತರಕ್ಕಾಗಿ
ಏಕೆ ಕಾಯುವೆ?

ಉತ್ತರ
ಬರದಿರುವುದೂ
ಉತ್ತರವೇ…

– *ಶಿ.ಜು.ಪಾಶ*
8050112067
(12/5/25)