Gm ಶುಭೋದಯ💐💐
*ಕವಿಸಾಲು*
೧.
ನಿನ್ನ ಹೆಸರು
ಕೂಗಿದರೆ ಸಾಕು
ಆಮ್ಲಜನಕ
ಸಿಗುವುದು…
ಇಲ್ಲದಿದ್ದರೆ ಬದುಕೆಲ್ಲ
ಇಂಗಾಲದ
ಡೈಯಾಕ್ಸೈಡ್!
೨
ಹಸಿವು
ಸಾವಿಗಿಂತ ದೊಡ್ಡದು…
ತಿಂದು ಕೊಂದಂತೆಲ್ಲ
ಮತ್ತೆ ಮತ್ತೆ
ಹುಟ್ಟುವುದು…
ಕೊಲ್ಲುವುದು!
೩
ಸೋತ
ಮನಸ್ಸಿಂದ
ಏನನ್ನು
ಗೆದ್ದಿದ್ದಾರೆ…
ಯಾರೂ…
– *ಶಿ.ಜು.ಪಾಶ*
8050112067
(10/6/25)