ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ*
*ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ*
ಸುಬ್ಬಯ್ಯ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ,FRCA ನೋಂದಾಯಿತ ವೈದ್ಯಕೀಯ ವ್ಯಕ್ತಿಯದ್ದೆಯಾರ ಮಿಷನ್ ಸ್ಮೈಲ್ ಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಶನ್ ಸಹಭಾಗಿತ್ವದಲ್ಲಿ, ಕರ್ನಾಟಕದ ಯುವಜನರಿಗೆ ಮತ್ತು ಮಕ್ಕಳಿಗೆ ಸಮಗ್ರ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಲ್ ಆಫ್ ಮೆಡಿಕಲ್ ಸೈನ್ಸೆನ್ನಲ್ಲಿ ಜೂನ್ 1 ರಿಂದ 4ರವರೆಗೆ ಐದು ದಿನಗಳ ಶಿಬಿರವು ನಡೆಯಲಿದೆ.
ಮಿಷನ್ ಸ್ಮೈಲ್ನ ರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥರಾದ ರಫಿ ಯುರ್ ರಹಮಾನ್, ಡೀನ್ ಡಾ.ವಿನಾಯಕ ಜಿ.ಡೀನ್, ಉಪ ವೈದ್ಯಕೀಯ ಅಧ್ಯಕ್ಷರಾದ ಡಾ.ಕಮಲ್ ಪಾಂಡ್ಯನ್ ಮತ್ತು ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸನ್ನ ಪ್ರಾಂಶುಪಾಲರಾದ ಡಾ.ಬಿ.ಎಸ್.ಸುರೇಶ್ ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಸ್ಮೈಲ್ ಫೀಸ್, ಮುತ್ತೂಟ್ ಪಪ್ಪಚನ್ ಪೌಂಡೇಶನ್ನ ಪ್ಯಾನ್ ಇಂಡಿಯಾ ಉಪಕ್ರಮವಾಗಿದ್ದು, ಅರ್ಹ ಹಿನ್ನೆಲೆಯಿರುವ ಮಕ್ಕಳು ಮತ್ತು ಯುವಕರಿಗೆ ಉಚಿತ, ಸುರಕ್ಷಿತ, ಸಹಾನುಭೂತಿಯೊಂದಿಗೆ ಸಮಗ್ರ ಸೀಳು ತುಟಿ ಶಸ್ತ್ರಚಿಕಿತ್ಸೆಗಳನ್ನು ಒದಗಿಸುತ್ತಿದೆ. ಮಿಷನ್ ಸ್ಮೈಲ್ ಸಹಭಾಗಿತ್ವದಲ್ಲಿ 2014ರಲ್ಲಿ ಕೇರಳದಿಂದ ಪ್ರಾರಂಭವಾದ ಈ ಶಿಬಿರಗಳು ಆ ರಾಜ್ಯಗಳನ್ನು ಸೇರಿ ಇಲ್ಲಿಯವರೆಗೆ ದೇಶಾದ್ಯಂತ 3301 ಯಶಸ್ವಿ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದೆ.
ಕರ್ನಾಟಕದಲ್ಲಿ ಕಳೆದ 7 ಸ್ಮೈಲ್ ಪ್ಲೀಸ್ ಮಿಷನ್ಗಳಲ್ಲಿ ಕರ್ನಾಟಕದ 416 ಮಕ್ಕಳು ಮತ್ತು ಯುವಕರು ಈ ಕಾರ್ಯಕ್ರಮದ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಸಹಭಾಗಿತ್ವದ ಭಾಗವಾಗಿ ಶಿವಮೊಗ್ಗದಲ್ಲಿ ಇದು 8 ನೇ ಸ್ಮೈಲ್ ಪ್ಲೀಸ್ ಮಿಷನ್ ಮತ್ತು ಸುಬ್ಬಯ್ಯ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಮೊದಲನೆಯದಾಗಿದೆ.
ಮಿಷನ್ ಸ್ಮೈಲ್ ಪ್ರಾರಂಭವಾದಾಗಿನಿಂದ ಭಾರತದಾದ್ಯಂತ ಒಟ್ಟಾರೆ 49800+ ಉಚಿತ ಸೀಳು ಶಸ್ತ್ರ ಚಿಕಿತ್ಸೆಗಳನ್ನು ಮತ್ತು 73000+ ವೈದ್ಯಕೀಯ ಮೌಲ್ಯ ಮಾಪನವನ್ನು ನಡೆಸಿದೆ ಮತ್ತು ಕರ್ನಾಟಕದಲ್ಲಿ ಮಿಷನ್ ಸ್ಟೈಲ್ ಮೂಲಕ 600+ ರೋಗಿಗಳು ಉಚಿತ ಶಸ್ತ್ರಚಿಕಿತ್ಸೆಗಳನ್ನು ಪಡೆದಿದ್ದಾರೆ ಎಂದರು.